ಲೋಹಕಾರ್ಯ

ಸಿಲಿಂಡರ್ ಲೈನರ್ ನ ಬೋರಿಂಗ್

ಯoತ್ರಭಾಗಗಳಲ್ಲಿ ಮುಂಚೆಯೇ ಇರುವ ರಂಧ್ರಗಳನ್ನು ದೊಡ್ಡದಾಗಿ ಮಾಡಿ ಆವಶ್ಯಕವಿರುವ ವ್ಯಾಸವನ್ನು ಪಡೆಯಲು ಅದರಲ್ಲಿ ಬೋರಿಂಗ್ ಮಾಡಲಾಗುತ್ತದೆ. ಸಾಲಿಡ್ ಮಟೀರಿಯಲ್, ಕಾಸ್ಟ್ ಅಥವಾ ಫೋರ್ಜ್ ಮಾಡಿರುವ ಯಂತ್ರಭಾಗಗಳಲ್ಲಿ ಈ ಪ್ರಕ್ರಿಯೆಯನ್ನು ಮಾಡಬಹುದಾಗಿದೆ. ಯಂತ್ರಭಾಗಗಳ ಗಾತ್ರ ಮತ್ತು ಶೇಪ್ ಇದಕ್ಕೆ ಅನುಸಾರವಾಗಿ ವಿ.ಎಮ್.ಸಿ., ..

ಲೇಥ್ ಮೇಲಿರುವ ಆವರ್ತನೆಗಳು

ಸಿಲಿಂಡ್ರಿಕಲ್ ಆಕಾರದ ಕಾರ್ಯವಸ್ತುವಿನಲ್ಲಿ ರಫ್ ಟರ್ನಿಂಗ್ ಅಥವಾ ರಫ್ ಬೋರಿಂಗ್ ಮಾಡಿ ಮಟೀರಿಯಲ್ ತೆಗೆಯುವುದು ಸಿ.ಎನ್.ಸಿ. ಲೇಥ್‌ನಲ್ಲಿ ಗರಿಷ್ಟ ಪ್ರಮಾಣದಲ್ಲಿ ಮಾಡಲಾಗುವಂತಹ ಕೆಲಸವಾಗಿದೆ...

ಮೆಕ್ಯಾನಿಕಲ್ ಕ್ಷೇತ್ರ ಮತ್ತು ಮಹಿಳೆಯರು...

ಮಗಳು ಮೆಕ್ಯಾನಿಕಲ್ ಇಂಜಿನಿಯರ್ ಆಗಬಹುದೇ.. ಇಲ್ಲವೇ... ಖಂಡಿತವಾಗಿಯೂ ಆಗಬಹುದು. ಈ ಲೇಖನದ ಪ್ರಾರಂಭವನ್ನು ಉದ್ದೇಶಪೂರ್ವಕವಾಗಿಯೇ ಒಂದು ವಿಶಿಷ್ಟವಾದ ಪ್ರಶ್ನೆಯಿಂದಲೇ ಮಾಡಿರುತ್ತೇವೆ. 8 ಮಾರ್ಚಿ ಈ ದಿನವನ್ನು ಎಲ್ಲಡೆಯೂ ವಿಶ್ವ ಮಹಿಳಾ ದಿನವೆಂದು ಆಚರಿಸಲಾಗುತ್ತದೆ...

ಕಾಂಬಿನೇಶನ್ ಬೋರಿಂಗ್ ಟೂಲ್

ಔರಂಗಾಬಾದ್ ಎಂಬಲ್ಲಿರುವ ನಮ್ಮ ಗೌರವ್ ಇಂಜಿನಿಯರ್ಸ್ ಕಂಪನಿಯು ಕಳೆದ 26 ವರ್ಷಗಳಿಂದ ಟೂಲಿಂಗ್ ಕ್ಷೇತ್ರದಲ್ಲಿ ನಿರಂತರವಾಗಿ ಗ್ರಾಹಕರಿಗೆ ಅವರ ಬೇಡಿಕೆಗೆ ಅನುಸಾರವಾಗಿ ಸೇವೆಯನ್ನು ನೀಡುತ್ತಿದ್ದಾರೆ. ಯಂತ್ರಭಾಗಗಳಲ್ಲಿ ರಂಧ್ರಗಳ ಬೋರಿಂಗ್ ಎಂಬ ಪ್ರಕ್ರಿಯೆಯಿಂದ ಫಿನಿಶ್ ಮಾಡಲಾಗುತ್ತದೆ. ..

ಬೋರಿಂಗ್ ಪ್ರಕ್ರಿಯೆಯಲ್ಲಿರುವ ಸವಾಲುಗಳು

ಔರಂಗಾಬಾದ್ ಎಂಬಲ್ಲಿರುವ ಸಿಗ್ಮಾ ಟೂಲಿಂಗ್ಸ್ ಕಂಪನಿಯು ಸುಮಾರು ಎರಡು ದಶಕಗಳಲ್ಲಿ ವಿವಿಧ ಟೂಲ್ ಗಳನ್ನು ತಯಾರಿಸಿದೆ. ವಾಹನ ಉದ್ಯಮ, ಕೃಷಿ ಸಾಮಗ್ರಿಗಳು, ಹೆವಿ ಇಂಜಿನಿಯರಂಗ್, ಆಯಿಲ್ ಮತ್ತು ಗ್ಯಾಸ್ ಹಾಗೆಯೇ ಅರ್ಥ್ ಮೂವಿಂಗ್ ಉಪಕರಣೆಗಳಂತಹ ವಿವಿಧ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 600 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದಾರೆ...

ವಿ.ಎಮ್.ಸಿ.ಯ ಬೋರಿಂಗ್ ಉತ್ಪಾದನೆಯಲ್ಲಿ ಹೆಚ್ಚಳ

ಪಿ.ಟಿ.ಓ. ಹೌಸಿಂಗ್ 12840 (ಚಿತ್ರ ಕ್ರ. 1) ಇದು ಇಂಜಿನ್ ನ ರೋಟರ್ ನಲ್ಲಿ ಅಳವಡಿಸಲ್ಪಡುವ ಯಂತ್ರಭಾಗವಾಗಿದೆ. ನಮ್ಮ ಫೌಂಡ್ರಿಯಲ್ಲಿ ಕೇವಲ ಇದರ ಕಾಸ್ಚಿಂಗ್ ಮಾಡಲಾಗುತ್ತಿತ್ತು ಮತ್ತು ಅದನ್ನು ಯಂತ್ರಣೆಗೋಸ್ಕರ ಇನ್ನಿತರ ಕಾರ್ಖಾನೆಗಳಿಗೆ ಕಳುಹಿಸುತ್ತಿದ್ದೆವು. ಈ ಪಿ.ಟಿ.ಓ...

ಶಿಯರಿಂಗ್ ಮಶಿನ್‌ನ ದುರಸ್ತಿ

ಒಬ್ಬ ಉದ್ಯಮಿ 12 ಮಿ.ಮೀ.ನಷ್ಟು ದಪ್ಪವಿರುವ ಲೋಹದ ತಗಡನ್ನು ಕತ್ತರಿಸಬಲ್ಲ ಒಂದು ಹಳೆಯ ಶಿಯರಿಂಗ್ ಮಶಿನ್ ಖರೀದಿಸಿದರು. ಮಶಿನ್ ಕಾರ್ಖಾನೆಯಲ್ಲಿ ಅಳವಡಿಸಿದನಂತರ ಮಶಿನ್‌ನಿಂದ ಉತ್ಪಾಾದನೆಯನ್ನು ಪ್ರಾಾರಂಭಿಸಲಾಯಿತು. ಆದರೆ ಉತ್ಪಾದನೆಯ ಗುಣಮಟ್ಟವು ಸಮಾಧಾನಕಾರಿಯಾಗಿ ಇರಲಿಲ್ಲ, ಹಾಗೆಯೇ ಈ ಮಶಿನ್‌ನಲ್ಲಿ ಈ ಕೆಳಗಿನ ಸಮಸ್ಯೆಗಳು ಗಮನಕ್ಕೆ ಬಂದವು...

ಟೆಕಯನ್ : ವೇಗದ ಡ್ರಿಲ್ ಟ್ಯಾಪ್ ಸೆಂಟರ್

ಉತ್ಪಾದನೆಯ ಜಗತ್ತಿನಲ್ಲಿ ಸದ್ಯಕ್ಕೆ ನಿರಂತರವಾಗಿ ಹೆಚ್ಚೆಚ್ಚು ಕಾರ್ಯಕ್ಷಮತೆಗೋಸ್ಕರ ಪ್ರಯತ್ನವನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ...

ಡ್ರಿಲ್ಲಿಂಗ್ ಜಿಗ್ ಫಿಕ್ಸ್ಚರ್ : 3

ಎಂಗಲ್ ಪ್ಲೇಟ್ ಟೈಪ್ ಜಿಗ್ ಮತ್ತು ಎರಡು ವಿವಿಧ ಜಿಗ್‌ಗಳ ಕುರಿತು ‘ಲೋಹಕಾರ್ಯ’ದ ಫೆಬ್ರವರಿ 2020 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ನಾವು ತಿಳಿದುಕೊಂಡೆವು. ಹಾಗೆಯೇ ಈ ಜಿಗ್‌ಗಳ ಮಹತ್ವದ ಭಾಗಗಳ ಕೆಲಸದ ಕುರಿತು ವಿವರಗಳನ್ನು ತಿಳಿದುಕೊಂಡೆವು. ಹಿಂದಿನ ಲೇಖನದಲ್ಲಿ ಅರಿತುಕೊಂಡ ಎರಡೂ ಜಿಗ್‌ಗಳನ್ನು ಚಿಕ್ಕ ಕಾರ್ಯವಸ್ತುಗಳಿಗೋಸ್ಕರ ಬಳಸಲಾಗುತ್ತಿತ್ತು...

ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ : ಇಂದು ಮತ್ತು ನಾಳೆ

ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಕುರಿತು (3D ಪ್ರಿಂಟಿಂಗ್) ಪ್ರಾರಂಭದಿಂದಲೂ ಇದ್ದ ಹುಮ್ಮಸ್ಸು ಈಗ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹಿಂದಿನ 5 ವರ್ಷಗಳ ಕಾಲಾವಧಿಯಲ್ಲಿ ಈ ಕುರಿತು ಪ್ರಸಾರ ಮಾಧ್ಯಮಗಳಲ್ಲಿ ಆಗುತ್ತಿರುವ ಪ್ರಶಂಸೆಯು ಈಗ ಕಡಿಮೆ ಆಗಿದೆ. ಪ್ರತ್ಯಕ್ಷವಾಗಿ ಡಿಸೈನ್, ಕೆಲಸದ ಯೋಜನೆ ಇತ್ಯಾದಿಗಳ ಕುರಿತು ಕೆಲಸ ಮಾಡಲಾಗುತ್ತಿದೆ...

ಡ್ರಿಲ್ಲಿಂಗ್ ಫಿಕ್ಸ್ಚರ್ : 2

ಈ ಹಿಂದಿನ ಲೇಖನದಲ್ಲಿ ಟೆಂಪ್ಲೆಟ್, ಟೆಂಪ್ಲೆಟ್ ಜಿಗ್, ಪ್ಲೇಟ್ ಟೈಪ್ ಜಿಗ್, ಡ್ರಿಲಿಂಗ್ ಟೆಂಪ್ಲೆಟ್ ಮತ್ತು ಜಿಗ್‌ನ ಕುರಿತು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಅ್ಯಂಗಲ್ ಪ್ಲೇಟ್ ಟೈಪ್ ಜಿಗ್ ಕುರಿತು ತಿಳಿದುಕೊಳ್ಳಲಿದ್ದೇವೆ. ಅದಕ್ಕೋಸ್ಕರ ಮೊದಲಾಗಿ ಒಂದು ಸಾಮಾನ್ಯವಾದ ಜಿಗ್ ನೋಡೋಣ...

ಶಾಪ್‌ಫ್ಲೋರ್ ಮೆಟ್ರಾಲಾಜಿ : ನಿಯಂತ್ರಣೆ ಮತ್ತು ಉಪಾಯ

ಮಿಲ್ಲಿಂಗ್ ಮಶಿನ್ ಮತ್ತು ಮಶಿನಿಂಗ್ ಸೆಂಟರ್ ಬಳಸಿ ಮಾಡಲಾಗಿರುವ ಯಂತ್ರಣೆಯಲ್ಲಿ ತಪ್ಪುುಗಳಿಂದಾಗಿ ತಿರಸ್ಕರಿಸಲ್ಪಡುವ (ಸ್ಕ್ರೇಪ್) ಯಂತ್ರಭಾಗಗಳ ತಯಾರಿಕೆ ಇದೊಂದು ಉತ್ಪಾದನೆಯ ಕ್ಷೇತ್ರದಲ್ಲಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ತಡೆಯಲು ಒಂದು ದಾರಿ..

ಗಿಯರ್ ಟ್ರೇನ್ ಹೌಸಿಂಗ್‌ನ ಮಿಲ್ಲಿಂಗ್

ವೇದ ಇಂಡಸ್ಟ್ರೀಸ್ ಎಂಬ ನಮ್ಮ ಕಾರ್ಖಾನೆಯಲ್ಲಿ ನಾವು ವಿವಿಧ ಯಂತ್ರಭಾಗಗಳನ್ನು ಮಾಡುತ್ತಿದ್ದೇವೆ. ಎಲ್ಲ ಯಂತ್ರಭಾಗಗಳ ಕಾಸ್ಟಿಂಗ್ ನಮ್ಮ ಫೌಂಡ್ರಿಯಲ್ಲಿಯೇ ತಯಾರಾಗುತ್ತವೆ. ಅದಕ್ಕೋಸ್ಕರ ಎಲ್ಲ ರೀತಿಯ ಸೌಲಭ್ಯಗಳಿಂದ ಕೂಡಿರುವ ಸೆಟಪ್ ನಮ್ಮಲ್ಲಿದೆ. ಕೆಲಸದ ಒತ್ತಡ ಹೆಚ್ಚಾದಾಗ ಯಂತ್ರಭಾಗಗಳ ಕೆಲವಾರು ಯಂತ್ರಣೆಯನ್ನು ಇನ್ನಿತರ ಫೌಂಡ್ರಿಗಳಿಂದ ಮಾಡಿಸಿಕೊಳ್ಳುವ ಪರಿಸ್ಥಿತಿಯೂ ಉಂಟಾಗುತ್ತದೆ...

ಎಡಾಪ್ಟಿವ್ ಕಂಟ್ರೋಲ್ ಸಿಸ್ಟಮ್

ಈ ಲೇಖನದಲ್ಲಿ ಫಾನುಕ್ ಸಿ.ಎನ್.ಸಿ. ಬಳಸಿ ಸೈಕಲ್ ಟೈಮ್‌ನ ಆಪ್ಟಿಮೈಸೇಶನ್ ಮಾಡಲು ಮಶಿನಿಂಗ್ ಸೆಂಟರ್‌ನಲ್ಲಿ ಉಪಲಬ್ಧವಿರುವ ಕೆಲವು ಪ್ರಗತಿಪರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ...

ಸ್ಕ್ವೇರ್ ಮಿಲ್ಲಿಂಗ್

ಆಟೊಮೊಟಿವ್, ಹೈಡ್ರಾಲಿಕ್, ಆಯಿಲ್, ಗ್ಯಾಸ್ ಮತ್ತು ಮಶಿನ್ ಟೂಲ್‌ಗಳ ಕೈಗಾರಿಕೋದ್ಯಮದಲ್ಲಿ ಸಾಮಗ್ರಿಗಳ ಉತ್ಪಾದಕರು (ಓರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನ್ಯುಫ್ಯಾಕ್ಚರರ್, ಓ.ಇ.ಎಮ್.) ಅವರಲ್ಲಿರುವ ಯಂತ್ರೋಪಕರಣಗಳ ಯಂತ್ರಣೆಯ ಕೆಲಸವನ್ನು ಹೊರಗಿನ ಪೂರೈಕೆದಾರರಿಂದ ಅಥವಾ ಮಾರಾಟಗಾರರಿಂದ ನೇರವಾಗಿ ತಯಾರಿಸಿಕೊಳ್ಳುವುದನ್ನು ಈ ಹಿಂದೆಯೇ ಪ್ರಾರಂಭಿಸಿದ್ದಾರೆ...

ವರ್ಟಿಕಲ್ ಮಿಲ್ಲಿಂಗ್ ಮಶಿನ್‌ನಲ್ಲಿ ಸಮಸ್ಯೆ

ಒಂದು ಕಂಪನಿಯು 12 ವರ್ಷಗಳ ಹಿಂದೆ ಸಿಂಗಲ್ ಕಾಲಮ್ ಸಿ.ಎನ್.ಸಿ. ವರ್ಟಿಕಲ್ ಮಿಲ್ಲಿಂಗ್ ಮಶಿನ್ (ಚಿತ್ರ ಕ್ರ. 1) ಅಳವಡಿಸಿದ್ದರು. ಇದು ಸರಿಯಾಗಿ ನಡೆಯುತ್ತಿತ್ತು ಮತ್ತು ಅದರಲ್ಲಿ ಉಚ್ಚ ಗುಣಮಟ್ಟದ ಉತ್ಪಾದನೆಯೂ ಆಗುತ್ತಿತ್ತು. ಈ ಮಶಿನ್‌ನಲ್ಲಿ ಕ್ಯಾರೇಜ್‌ನ ಮೇಲ್ಭಾಗದಲ್ಲಿ ಚಟುವಟಿಕೆಗಳು ಸರಿಯಾಗಿ ಆಗದೇ ಇರುವ ಪರಿಸ್ಥಿತಿಯಾಯಿತು. ಡ್ರೈವ್ ಮೋಟರ್‌ನಲ್ಲಿ ಹೆಚ್ಚು ಲೋಡ್ ಉಂಟಾಗಿ ಅದು ಟ್ರಿಪ್ ಆಗುತ್ತಿತ್ತು...

ಸ್ಟೀಲ್, ಸ್ಟೆನ್‌ಲೇಸ್ ಮತ್ತು ಕಾಸ್ಟ್‌ ಆಯರ್ನ್‌ನ ಮಿಲ್ಲಿಂಗ್

ಮಿಲ್ಲಿಂಗ್‌ನ ಪ್ರಕ್ರಿಯೆಯಲ್ಲಿ ಟೂಲ್ ತಿರುಗುತ್ತಿರುವಾಗ ಒಂದು ಅಥವಾ ಹೆಚ್ಚು ಚೂಪಾಗಿರುವ ಬದಿಗಳು ಕಾರ್ಯವಸ್ತುವಿನ ಸಂಪರ್ಕದಲ್ಲಿ ಬರುತ್ತವೆ ಮತ್ತು ಅತಿರಿಕ್ತವಾದ ಮಟೀರಿಯಲ್‌ಗಳನ್ನು ತೆಗೆದುಹಾಕುತ್ತದೆ. ಕಟಿಂಗ್ ಎಡ್‌ಜ್‌ ಕಾರ್ಯವಸ್ತುವಿನ ಸಂಪರ್ಕಕ್ಕೆ ನಿರಂತರವಾಗಿ ಬರದಿರದಿರುವುದರಿಂದ ಈ ಯಂತ್ರಣೆಯು ನಿರಂತರವಾಗಿ ಆಗುವುದಿಲ್ಲ...

‘ಟಂಗಾಲಯ್’ನ ಹೊಸ 880 ಮಿಲ್ಲಿಂಗ್ ಕಟರ್

‘ಟಂಗಾಲಯ್’ ಕಂಪನಿಯು ಯಂತ್ರಣೆಗೆ ಉಪಯುಕ್ತವಾಗಿರುವ ಮತ್ತು ವೈವಿಧ್ಯಗಳಿರುವ ಟೂಲ್‌ಗಳನ್ನು ತಯಾರಿಸುವಲ್ಲಿ ಅಗ್ರಣಿಯಾಗಿದ್ದಾರೆ. ಗ್ರಾಹಕರಿಗೆ ಅನುಕೂಲವಾಗಿರುವ ನೀತಿಗಳಿಂದಾಗಿ ನಮ್ಮಲ್ಲಿ ವಿವಿಧ ಪ್ರಕ್ರಿಯೆಗಳಲ್ಲಿ ಎದುರಿಸಬೇಕಾಗುವಂತಹ ಅಡಚಣೆಗಳನ್ನು ಸಂಶೋಧಿಸಿ ಅದಕ್ಕೋಸ್ಕರ ವಿಶೇಷವಾದ ಟೂಲ್‌ಗಳನ್ನು ತಯಾರಿಸುವ ಕೆಲಸವು ನಿರಂತರವಾಗಿ ನಡೆಯುತ್ತಿದೆ..

ಮಿಲ್ಲಿಂಗ್ ಮಶಿನ್‌ನ ಆವಶ್ಯಕವಾದ ವೈಶಿಷ್ಟ್ಯಗಳು

ಮಶಿನ್ ಟೂಲ್‌ನ ಮುಖ್ಯವಾದ ಉದ್ದೇಶವೆಂದರೆ, ಹೆಚ್ಚುವರಿಯಾದ ಮಟೀರಿಯಲ್ ಕತ್ತರಿಸಿ ಹೊರಗೆ ತೆಗೆಯುವುದು. ಮಿಲ್ಲಿಂಗ್ ಪ್ರಕ್ರಿಯೆಯನ್ನು ಯಾವ ಮಶಿನ್‌ನ ಮೂಲಕ ಮಾಡಲಾಗುತ್ತದೆಯೋ, ಅದರಲ್ಲಿ ಕಟರ್ ತಿರುಗಿಸುತ್ತಾರೆ ಮತ್ತು ಕಾರ್ಯವಸ್ತುವಿನಲ್ಲಿರುವ ಟೂಲ್ ಅಕ್ಷದ ಕೋನದ ದಿಕ್ಕಿನಲ್ಲಿ ಕತ್ತರಿಸಿ ಹೊರಗೆ ತೆಗೆಯಲಾಗುತ್ತದೆ...

ದೊಡ್ಡ ಮತ್ತು ಉದ್ದದ ಕಾರ್ಯವಸ್ತುಗಳಿಗೆ CLX 750

ಇಮೋ ಹೆನೋವರ್ 2019 ಈ ಪ್ರದರ್ಶನದಲ್ಲಿ ಡಿಎಮ್‌ಜಿ ಮೋರಿ ಇವರು CLX ಶ್ರೇಣಿಯ ಹೊಸ ಮಾಡೆಲ್ CLX 750 ಪ್ರಸ್ತುತ ಪಡಿಸಿದರು. ಈ ಮಶಿನ್ 600 ಕಿ.ಗ್ರಾಂ...

ಡೀಪ್ ಹೋಲ್ ಡ್ರಿಲಿಂಗ್‌ನ ಅಗ್ರಗಣ್ಯ ಹೆಸರು ‘ಪ್ರೆಸಿಹೋಲ್’

ಫಾರ್ಮೆಂಟ್ ಕಂಪನಿಯಲ್ಲಿರುವ 1975 ರ ಆ ಕಾಲವು ನನಗೆ ಇನ್ನೂ ನೆನಪಾಗುತ್ತಿದೆ. ನಾನು ಆದೇ ವರ್ಷ ಈ ಕಂಪನಿಯಲ್ಲಿ ಸೇರ್ಪಡೆಯಾಗಿದ್ದೆ. ನಮಗೆ CVRDE ಇದರ ಟ್ರ್ಯಾಕ್ ಶೂ ಡ್ರಿಲಿಂಗ್‌ನ ದೊಡ್ಡ ಆರ್ಡರ್ ಸಿಕ್ಕಿತ್ತು. ..

ಪ್ಯಾಕೆಟ್ ಮಿಲ್ಲಿಂಗ್

ಎನರ್ಜಿ ಮತ್ತು ಪಾವರ್ ಕ್ಷೇತ್ರ, ಅರ್ಥ್‌ ಮೂವಿಂಗ್ ಸಾಮಗ್ರಿಗಳನ್ನು ತಯಾರಿಸುವ ಕ್ಷೇತ್ರದಂತಹ ಹೆವಿ ಇಂಜಿನಿಯರಿಂಗ್ ಉದ್ಯಮದಲ್ಲಿ ಪ್ರತಿದಿನವೂ ಅಭಿವೃದ್ಧಿಗಳಾಗುತ್ತಿರುವುದು ಕಂಡುಬರುತ್ತದೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿಯೊಂದಿಗೆ ಅವರ ಉತ್ಪಾದನೆಯ ಹೆಚ್ಚಳದ ಅಗತ್ಯವೂ ದೊಡ್ಡ ಪ್ರಮಾಣದಲ್ಲಿ ವೃದ್ಧಿಸುತ್ತಿದೆ...

ಮಿಲ್ಲಿಂಗ್‌ನ ವೇಗವಾದ ಪ್ರೊಗ್ರಾಮಿಂಗ್‌ಗೆ 2D CAM

ಗ್ರಾಮಿಂಗ್‌ನ ವಿಧಗಳನ್ನು ಬಳಸಿ ಸಿ.ಎನ್.ಸಿ. ಟರ್ನಿಂಗ್ ಮತ್ತು ಫೇಸಿಂಗ್, ಬೋರಿಂಗ್, ಡ್ರಿಲ್ಲಿಂಗ್ ಮತ್ತು ಪಾರ್ಟಿಂಗ್ ಇಂತಹ ಪ್ರಕ್ರಿಯೆಗಳ ಕುರಿತು ಡಿಸೆಂಬರ್ 2019 ರ ಸಂಚಿಕೆಯಲ್ಲಿ ತಿಳಿದುಕೊಳ್ಳಲಾಯಿತು...

ಟೇಪರ್ ಥ್ರೆಡ್

ಈ ಹಿಂದಿನ ಲೇಖನಗಳಲ್ಲಿ ನಾವು ಥ್ರೆಡಿಂಗ್ ಮಾಡಲು ಉಪಯುಕ್ತವಾದ ಪ್ರೊಗ್ರಾಮ್‌ಗಳನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ಟೇಪರ್ ಥ್ರೆಡಿಂಗ್‌ಗೋಸ್ಕರ ಬಳಸಲಾಗುವಂತಹ ಪ್ರೊಗ್ರಾಮ್‌ಗಳ ಕುರಿತು ವಿವರಗಳನ್ನು ತಿಳಿದುಕೊಳ್ಳೋಣ...

‘ಮಝಾಕ್’ನ ಮಲ್ಟಿ ಎಕ್ಸಿಸ್ ಮಿಲ್ಲಿಂಗ್ ಮಶಿನ್

ಸಿ.ಕೆ. ಬಿರ್ಲಾ ಗ್ರೂಪ್ ಇವರ ನಿಯೋಸಿಮ್ ಈ ಕಂಪನಿಯು ವಾಹನ ಉದ್ಯಮಕ್ಕೋಸ್ಕರ ಬೇಕಾಗುವಂತಹ ಹೆವಿ ಯಂತ್ರೋಪಕರಣಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದೆ...

ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್

ಮಶಿನ್‌ನ ಬಳಕೆ, ಮಾನವ ಶಕ್ತಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಮತ್ತು ಕಾರ್ಖಾನೆಯಲ್ಲಿ ಮಾಡಬೇಕಾಗಿರುವ ನಿಗದಿತ ಖರ್ಚು ಈ ಎಲ್ಲ ಅಂಶಗಳು ಯಾವುದೇ ಉತ್ಪಾಾದಕರ ಲಾಭ ಮತ್ತು ಸ್ಪರ್ಧೆಯನ್ನು ನಿರ್ಧರಿಸುತ್ತವೆ...

ಸಿ.ಎನ್.ಸಿ. ಟೂಲ್ ಟರೇಟ್ ಅಲೈನ್‌ಮೆಂಟ್

ಟೂಲ್ ಟರೇಟ್ ಇದು ಸಿ.ಎನ್.ಸಿ. ಮಶಿನ್‌ನ ಅವಿಭಾಜ್ಯವಾದ ಭಾಗವಾಗಿದೆ, ಎಂಬುದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಮಶಿನ್‌ನಲ್ಲಿ ಕೆಲಸ ಮಾಡುತ್ತಿರುವಾಗ ತುಂಬಾ ಸಲ ತಂತ್ರಜ್ಞರಿಂದ ಆದ ತಪ್ಪಿನಿಂದಾಗಿ ಅಥವಾ ತಪ್ಪಾಾದ ಆಫ್‌ಸೆಟ್ ನೀಡಿದ್ದರಿಂದ ಅಪಘಾತಗಳಾಗುತ್ತಿದ್ದವು...

ಪ್ರೆಸ್ ಆಗಾಗ ಜಾಮ್ ಆಗುವುದು

ಒಂದು ಮಧ್ಯಮ ಕಂಪನಿಯಲ್ಲಿ ಸಿಂಗಲ್ ಅ್ಯಕ್ಷನ್, ಇಕ್ಸೆಂಟ್ರಿಕ್ ಡ್ರಿವನ್, 4 ಪಾಯಿಂಟ್ ಮತ್ತು 4 ಕಾಲಮ್ ಇರುವ 500 ಟನ್ ಸಾಮರ್ಥ್ಯವುಳ್ಳ ಪಾವರ್ ಪ್ರೆಸ್ ಇತ್ತು. ವಾಹನ ಉದ್ಯಮಗಳಿಗೋಸ್ಕರ ಬೇಕಾಗುವ ಶೀಟ್‌ಗಳ ಭಾಗಗಳನ್ನು ಈ ಪ್ರೆಸ್‌ನಲ್ಲಿ ‘ಡ್ರಾ’ ಮಾಡಲಾಗುತ್ತಿತ್ತು...

TAL ಬ್ರ್ಯಾಬೋ ರೊಬೋವ್ಹಿಝ್ ಎಜ್ಯುಕಾರ್ಟ್

TAL ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್ಸ್‌ ಪ್ರೈ. ಲಿ. ಈ ಕಂಪನಿಯು ಟಾಟಾ ಮೋಟರ್ಸ್ ಇವರ ಸಂಪೂರ್ಣ ಮಾಲಿಕತ್ವದ ಉಪ ಕಂಪನಿಯಾಗಿದೆ. ಭಾರತದಲ್ಲಿ ಇದೊಂದು ಮುಂಚೂಣಿಯಲ್ಲಿರುವ ಕಂಪನಿಯಾಗಿದೆ...

ಡ್ರಿಲ್ಲಿಂಗ್ ಫಿಕ್ಸ್ಚರ್

ಈ ಹಿಂದಿನ ಲೇಖನದಲ್ಲಿ ಒಂದು ಹೆವಿ ಸ್ಲಾಾಟ್‌ನ ಪ್ರಕ್ರಿಯೆ ಮತ್ತು ಅದಕ್ಕೋಸ್ಕರ ತಯಾರಿಸಿರುವ ಫಿಕ್ಸ್ಚರ್ ಕುರಿತಾದ ವಿವರಗಳನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಡ್ರಿಲ್ಲಿಂಗ್‌ಗೋಸ್ಕರ ಬಳಸಲಾಗುವ ಫಿಕ್ಸ್ಚರ್‌ನ ವಿವರಗಳನ್ನು ತಿಳಿಯೋಣ...

ಪಾಲಿಶಿಂಗ್‌ಗೋಸ್ಕರ ಅಭಿವೃದ್ಧಿ ಪಡಿಸಿರುವ ಲ್ಯಾಪಿಂಗ್ ಮಶಿನ್

ಎಲೆಕ್ಸ್‌ ಗ್ರೈಂಡರ್ಸ್ ಪ್ರೈ.ಲಿ. (ನಾಗರ್‌ ಗಾವ್, ಲೋಣಾವಳಾ, ಮಹಾರಾಷ್ಟ್ರ) ಈ ಕಂಪನಿಯಲ್ಲಿ ಪಾಲಿಶಿಂಗ್‌ಗೋಸ್ಕರ ಅಭಿವೃದ್ಧಿ ಪಡಿಸಿರುವ ಲ್ಯಾಪಿಂಗ್ ಮಶಿನ್ ಕುರಿತು ಪ್ರಮುಖವಾದ ವಿಷಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಅಭಿವೃದ್ಧಿಯಲ್ಲಿ ಎದುರಿಸಬೇಕಾದ ಸಮಸ್ಯೆಗಳು, ಸಮಸ್ಯೆಗಳಿಗೆ ಪರಿಹಾರ ಇತ್ಯಾಾದಿಗಳ ಕುರಿತು ವಿವರಿಸಲಾಗಿದೆ. ..

ಆಯಿಲ್ ಕೊಲೈಸರ್

ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡುವಾಗ ಅದು ಉತ್ತಮವಾದ ರೀತಿಯಲ್ಲಾಗಲು ಕೆಲವು ಅವಶ್ಯಕವಾದ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಉದಾಹರಣೆ, ಕೂಲಂಟ್, ಕಟಿಂಗ್ ಆಯಿಲ್, ಹೋನಿಂಗ್ ಆಯಿಲ್ ಇತ್ಯಾದಿಗಳಿಂದ ಫಿನಿಶ್ ಚೆನ್ನಾಾಗಿ ಆಗಲೂ ಸಹಾಯವಾಗುತ್ತದೆ...

ಮಿಲ್ಲಿಂಗ್‌ನೊಂದಿಗೆ ಡ್ರಿಲಿಂಗ್ ಮತ್ತು ಟ್ಯಾಪಿಂಗ್‌ಗೆ DTC 400XL

DTC ಅಂದರೆ ಡ್ರಿಲ್ ಟ್ಯಾಪ್ ಸೆಂಟರ್. ಈ ಮಶಿನ್ ಪ್ರಮುಖವಾಗಿ ಮಿಲ್ಲಿಂಗ್‌ನೊಂದಿಗೆ ಡ್ರಿಲಿಂಗ್ ಮತ್ತು ಟ್ಯಾಪಿಂಗ್ ಆಪರೇಶನ್‌ಗೋಸ್ಕರ ಬಳಸಲಾಗುತ್ತದೆ. ಹಲವಾರು ಯಂತ್ರೋಪಕರಣಗಳಿಗೆ ವೇಗವಾಗಿ ಡ್ರಿಲಿಂಗ್ ಮತ್ತು ಟ್ಯಾಪಿಂಗ್ ಮಾಡುವಾಗ ಸಾಕಷ್ಟು ಕಡಿಮೆ ಚಿಪ್‌ನಿಂದ ಚಿಪ್‌ಗೆ ಸಮಯವನ್ನು ಉಪಯೋಗಿಸಿ ಸೈಕಲ್ ಟೈಮ್ ಕಡಿಮೆ ಮಾಡುವುದು ಅತ್ಯಾಾವಶ್ಯಕವಾಗಿರುತ್ತದೆ...

ಇನ್ ಸಿಟೂ ಯಂತ್ರಣೆ

ವಿವಿಧ ಉದ್ಯಮಗಳ ಕ್ಷೇತ್ರಕ್ಕೋಸ್ಕರ ಉನ್ನತ ಗುಣಮಟ್ಟದ ಸ್ಟಾಂಡರ್ಡ್ ಮಶಿನ್ ಟೂಲ್, ಸ್ಪೆಶಲ್ ಪರ್ಪಸ್ ಮಶಿನ್..

ಟರ್ನಿಂಗ್‌ಗೋಸ್ಕರ ಕ್ಯಾಡ್-ಕ್ಯಾಮ್

ಸಪ್ಟೆಂಬರ್ 2019 ರ ‘ಲೋಹಕಾರ್ಯ’ದ ಸಂಚಿಕೆಯಲ್ಲಿ ಕ್ಯಾಡ್-ಕ್ಯಾಮ್‌ನ ಕುರಿತಾದ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಂಡು ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ರೀತಿಗಿಂತ ಕ್ಯಾಮ್ ಹೇಗೆ ಪ್ರಭಾವಶಾಲಿಯಾಗಿದೆ,..

ಟೂಲಿಂಗ್‌ನ ಸುಧಾರಣೆ

ಪ್ರತಿಯೊಬ್ಬ ಗ್ರಾಹಕರು ಯಾವಾಗಲೂ ಪ್ರಕ್ರಿಯೆ ಅಥವಾ ಉತ್ಪಾದನೆಯ ಖರ್ಚನ್ನು ಕಡಿಮೆ ಮಾಡಲು ಪ್ರಯತ್ನವನ್ನು ಮಾಡುತ್ತಿರುತ್ತಾರೆ...

ಮಶಿನ್‌ನಲ್ಲಿ ಮಾಡಿರುವ ಟರ್ನಿಂಗ್ ಉಸ್ತುವಾರಿ

ಲೋಹಗಳ ಕಟಿಂಗ್ ಪ್ರಕ್ರಿಯೆಯನ್ನು ಯಂತ್ರಭಾಗಗಳ ರೋಟರಿ ಯಂತ್ರಭಾಗಗಳು ಮತ್ತು ಪ್ರಿಸ್‌ಮ್ಯಾಟಿಕ್ ಯಂತ್ರಭಾಗಗಳು ಎಂಬ ಎರಡು ವಿಧಗಳಲ್ಲಿ ವರ್ಗೀಕರಿಸಿರುವುದು ಗಮನಕ್ಕೆ ಬರುತ್ತದೆ...

ಸಿ.ಎನ್.ಸಿ. ಪ್ರೊಗ್ರಾಮಿಂಗ್ಥ್ರೆ : ಡ್ ಚೇಂಜಿಂಗ್ ಸೈಕಲ್ G78

ಹಿಂದಿನ ಸಂಚಿಕೆಯಲ್ಲಿ ಥ್ರೆಡ್ ಚೇಂಜಿಂಗ್ ಪ್ರೊಗ್ರಾಮ್ G76 ಕುರಿತಾದ ವಿವರಗಳನ್ನು ತಿಳಿದುಕೊಳ್ಳಲಾಯಿತು. ಈ ಲೇಖನದಲ್ಲಿ ನಾವು G78 ಈ ಪ್ರೊಗ್ರಾಮ್‌ನ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ...

ಇನ್ಸರ್ಟ್‌ನ ಪ್ರಿಮಿಯಮ್ ಟೆಕ್ ಲೇಪನದ ಟೆಕ್ನಿಕ್

ಹೆಚ್ಚಿನ ಉದ್ಯಮಗಳಲ್ಲಿ ಸ್ಟೀಲ್‌ನ ಯಂತ್ರಭಾಗಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಹೆಚ್ಚು ಕಠಿಣತೆ ಇರುವ ಸ್ಟೀಲ್‌ನ ಯಂತ್ರಣೆಯಲ್ಲಿ ಅಂದಾಜು 70% ಸಮಯ ಮತ್ತು ಖರ್ಚು ಹೆಚ್ಚುತ್ತದೆ...

ಮಶಿನ್ ಮೆಂಟೆನನ್ಸ್ : ಹೈಡ್ರಾಲಿಕ್ ವಾಲ್ವ್ ಬ್ಲಾಕ್

ಕಾರಖಾನೆಗಳಲ್ಲಿ ಕೆಲಸ ಮಾಡುತ್ತಿರುವಾಗ ಅನೇಕ ಬಾರಿ ಯಂತ್ರೋಪಕರಣಗಳು ಹಾಳಾಗುತ್ತವೆ. ಹಾಳಾಗಿರುವ ಯಂತ್ರೋಪಕರಣಗಳನ್ನು ಬದಲಾಯಿಸುವಾಗ ಯೋಗ್ಯವಾದ ಮತ್ತು ನಿರ್ದೋಷವಾದ ಭಾಗಗಳನ್ನು ಅಳವಡಿಸದಿದ್ದಲ್ಲಿ ಗಂಭೀರವಾದ ಪರಿಣಾಮಗಳು ಸಂಭವಿಸುತ್ತವೆ...

ಜಿಗ್ಸ್‌ ಮತ್ತು ಫಿಕ್ಸ್ಚರ್ಸ್ಮಿ : ಲ್ಲಿಂಗ್ ಫಿಕ್ಸ್ಚರ್

ಜಿಗ್ಸ್‌ ಮತ್ತು ಫಿಕ್ಸ್ಚರ್ಸ್ ಈ ಲೇಖಮಾಲೆಯಲ್ಲಿ ಈ ಹಿಂದಿನ ಎರಡು ಲೇಖನಗಳಲ್ಲಿ (ಲೋಹಕಾರ್ಯ - ಆಗಸ್ಟ್ ಮತ್ತು ಸಪ್ಟೆಂಬರ್ 2019) ಹಾರಿಝಾಂಟಲ್ ಮತ್ತು ವರ್ಟಿಕಲ್ ಮಿಲಿಂಗ್ ಮಶಿನ್‌ನಲ್ಲಿ ಫಿಕ್ಸ್ಚರ್ ಹೇಗೆ ಕೆಲಸ ಮಾಡುತ್ತದೆ, ಎಂಬುದನ್ನು ನಾವು ತಿಳಿದುಕೊಂಡೆವು...

ಕಾಸ್ಟ್ ಆಯರ್ನ್ ಟರ್ನಿಂಗ್‌ಗೆ ISO ಇನ್ಸರ್ಟ್

ಕಾಸ್ಟ್ ಆಯರ್ನ್‌ನಲ್ಲಿ ಕಾರ್ಬನ್‌ನ ಪ್ರಮಾಣವು 2.1 ರಿಂದ 6.7% ಇರುತ್ತದೆ. ಕಬ್ಬಿಣದವು ಸುಮಾರು 14000 ಸೆಂಟಿಗ್ರೇಡ್‌ನಲ್ಲಿ ಕರಗುತ್ತದೆ ಮತ್ತು ಅಚ್ಚು ಸುರಿಯಲಾಗುತ್ತದೆ...

ಸ್ಟೆನ್‌ಲೆಸ್ ಸ್ಟೀಲ್‌ನ ಸೂಕ್ತವಾದ ಟರ್ನಿಂಗ್

ಇಂಜಿನಿಯರಿಂಗ್ ಅಪ್ಲಿಕೇಶನ್‌ಗೋಸ್ಕರ ಸ್ಟೆನ್‌ಲೆಸ್ ಸ್ಟೀಲ್‌ನ ಬಳಕೆಯು ಯಾವಾಗಲೂ ಇಂಜಿನಿಯರಿಂಗ್ ಕುರಿತು ವಿಪರ್ಯಾಸವನ್ನುಂಟು ಮಾಡುವ ವಿಷಯವಾಗಿದೆ...

HPT ಗೋಸ್ಕರ ಉಪಯುಕ್ತವಾದ ಹೈಡ್ರೋಸ್ಟೆಟಿಕ್ ಗೈಡ್‌ವೇಜ್

ಹಾರ್ಡ್ ಪಾರ್ಟ್ ಟರ್ನಿಂಗ್ ಇದು 50 HRC ರಿಂದ 70 HRC ಯಲ್ಲಿ ಹಾರ್ಡನಿಂಗ್ ಮಾಡಿರುವ ಕಾರ್ಯವಸ್ತುಗಳ ಒಂದೇ ತೀಕ್ಷ್ಣವಾದ ತುದಿಯಿಂದ ಯಂತ್ರಣೆಯನ್ನು ಮಾಡುವ ಪ್ರಕ್ರಿಯೆಯಾಗಿದೆ...

ಬೃಹತ್ ಸಿ.ಎನ್.ಸಿ. ಟರ್ನಿಂಗ್ ಸೆಂಟರ್

ಉತ್ಪಾದನೆಗಳ ನಿರ್ಮಾಣದಲ್ಲಿ ತಂತ್ರಜ್ಞಾನದ ಪ್ರಗತಿ ಮತ್ತು ಔದ್ಯೋಗಿಕ ಕ್ರಾಂತಿಯಿಂದಾಗಿ ಎಲ್ಲದರ ಕುರಿತು ನಿಖರತೆಯ ಬೇಡಿಕೆಯನ್ನು ಮಾಡುವುದು ಸಹಜ ಸಾಧ್ಯವಾಗಿದೆ...